ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ
ಪಾರ್ವತಿ ನ೦ದನ ಸು೦ದರ ವದನ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ||1||
ಸರ್ವಾದಿ ಸುರಪ್ರಿಯ ಶಿರಭಾಗುವೆನಾ||1||
ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸುವದೋ ||2||
ಮಾಧವನಲಿ ಮನ ಸದಾ ನಿಲಿಸುವದೋ ||2||
ಪ೦ಕಜ ನಯನಶ್ರೀ ವೆ೦ಕಟ ವಿಠಲನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ ||3||
ಕಿ೦ಕರನೆನಿಸೆನ್ನ ಶ೦ಕರ ತನಯನೆ ||3||
Super
ReplyDeleteolleya saahitya
ReplyDeleteNice
ReplyDeleteಹಳೆಯ ನೆನಪುಗಳು ಸಂಗೀತ ಶಿಕ್ಷಕರು ನೆನಪು ಬರುತ್ತಾರೆ
ReplyDeleteEe gheeteya rachanakararu yaaru?
ReplyDeleteSayithya Rachane: Vekata Vittala Dasaru
DeleteVenkata Vittala Dasaru (ದಾಸ ಸಾಹಿತ್ಯ)
Delete