ಜಯ ಜಯ ವೀವೆ ರಾಘವೇಂದ್ರ
ಭವ ಭಯ ನಾಶಕ ರಾಘವೇಂದ್ರ
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮಣ್ಣನ ಸುತ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
ಭೋಮ ಮಾರುತಿ ಪ್ರಿಯಾ ರಾಘವೇಂದ್ರ
ವೆಂಕಟ ನಾಮಕ ರಾಘವೇಂದ್ರ
ಸಂಕಟ ಹಾರಕ ರಾಘವೇಂದ್ರ ||
ವೀಣಾ ಪಂಡಿತ ರಾಘವೇಂದ್ರ
ಗಾನ ವಿಶಾರದ ರಾಘವೇಂದ್ರ
ಸರಸ್ವತಿ ಪತಿ ರಾಘವೇಂದ್ರ
ಸರಸ್ವತಿ ವಿಧ್ಯಾ ರಾಘವೇಂದ್ರ
ಕುಂಭ ಕೋಣ ವಾಸ ರಾಘವೇಂದ್ರ
ಸುಧೀಂದ್ರ ಶಿಷ್ಯ ರಾಘವೇಂದ್ರ
ಪರಿಮಳ ಪಂಡಿತ ರಾಘವೇಂದ್ರ
ಭಸ್ಯಕರ ಗುರು ರಾಘವೇಂದ್ರ
ಶಿಷ್ಯರ ವಿದ್ಯೆ ರಾಘವೇಂದ್ರ
ಆಯಾಸದಿಂ ಬರೆ ರಾಘವೇಂದ್ರ||
ಗಂಧವ ತೇಯನೇ ರಾಘವೇಂದ್ರ
ಅಗ್ನಿ ಸೂಕ್ತದಿಂ ರಾಘವೇಂದ್ರ
ವಿಪ್ರರು ಲೇಪಿಸೆ ರಾಘವೇಂದ್ರ
ಕ್ಷಿಪ್ರದಿ ಮೈ ಉರಿ ರಾಘವೇಂದ್ರ
ಶರಣು ಹೋಗಲು ರಾಘವೇಂದ್ರ
ವರುಣ ಸೂಕ್ತದಿಂ ರಾಘವೇಂದ್ರ
ಚಂದನ ವಾಯಿತು ರಾಘವೇಂದ್ರ
ಸುತನಿಗೆ ಮುಂಜಿಯು ರಾಘವೇಂದ್ರ
ಸನ್ಯಾಸಿ ಆಗಲು ರಾಘವೇಂದ್ರ
ಶಾರಡಗೇಣ್ಯೂ ರಾಘವೇಂದ್ರ||
ಆಶ್ರಮ ಧರಿಸಿದ ರಾಘವೇಂದ್ರ
ಪಿಶಾಚಿಯಾಗಿ ಸತಿ ರಾಘವೇಂದ್ರ
ಮೋಕ್ಷವ ಗಯ್ಸಿದ ರಾಘವೇಂದ್ರ
ಚಾತು ಶಾಸ್ತಿ ಕಲೆಯಿಂದ ರಾಘವೇಂದ್ರ
ಅತುಳ ಪ್ರಕಾಶನೂ ರಾಘವೇಂದ್ರ
ಮೊದಲಿನ ಗುರುಗಳು ರಾಘವೇಂದ್ರ
ಯಾದವೇಂದ್ರರು ರಾಘವೇಂದ್ರ
ಅಧಿಕಾರ ನಮ್ಮದು ರಾಘವೇಂದ್ರ
ಅಧಿಕ ತೊಂದರೆ ಕೊಡೆ ರಾಘವೇಂದ್ರ
ಹರಿಯ ಸ್ಮರಿಸಲು ರಾಘವೇಂದ್ರ ||
ಪರಿಹಾರವಾಯಿತು ರಾಘವೇಂದ್ರ
ಬಡ ವೆಂಕಣ್ಣಗೆ ರಾಘವೇಂದ್ರ
ಒಡನೆಯೇ ದಯೆಯಿಂದ ರಾಘವೇಂದ್ರ
ದೀವಾನಾಗಿರಿ ಬರೆ ರಾಘವೇಂದ್ರ
ದೀವಾನಾ ದೊರೆಗಳೇ ರಾಘವೇಂದ್ರ
ಮುಸಲ್ಮಾನನ ದೊರೆ ರಾಘವೇಂದ್ರ
ತಟ್ಟೆಲಿ ಭೋಜನ ರಾಘವೇಂದ್ರ
ಬಟ್ಟೆಯು ಮುಚ್ಚಿರೆ ರಾಘವೇಂದ್ರ
ತೀರ್ಥವ ಪ್ರೋಕ್ಷಿಷೆ ರಾಘವೇಂದ್ರ
ತಟ್ಟೆಲಿ ಫಲ ಪುಷ್ಪ ರಾಘವೇಂದ್ರ ||
ವಂದಿಸಿದನು ದೊರೆ ರಾಘವೇಂದ್ರ
ಮಾನ್ಯಗಳನು ಕೊಡೆ ರಾಘವೇಂದ್ರ
ದೊರೆಯ ನೆನಪಿಗೆ ರಾಘವೇಂದ್ರ
ಗೋಪುರವಿರಿಸಿದ ರಾಘವೇಂದ್ರ
ವೆಂಕಣ್ಣಗೆ ಫಲ ರಾಘವೇಂದ್ರ
ಮಾಧವಾರದಿ ರಾಘವೇಂದ್ರ
ಕೆರೆ ಏರಿಯಾ ಮೇಲೆ ರಾಘವೇಂದ್ರ
ಕರಿಯ ಶಿಲೆಯೊಳು ರಾಘವೇಂದ್ರ
ಬೃಂದಾವನ ಮಾಡೆ ರಾಘವೇಂದ್ರ
ಉಳಿದ ಶಿಲೆಯೊಳು ರಾಘವೇಂದ್ರ ||
ಮಾರುತಿಯನು ಮಾಡಿ ರಾಘವೇಂದ್ರ
ಕೀರುತಿ ಪಡೆದರು ರಾಘವೇಂದ್ರ
ಉತ್ತಮ ದಿನದೋಳು ರಾಘವೇಂದ್ರ
ಶಿಷ್ಯರಿಗೇಳುತ ರಾಘವೇಂದ್ರ
ದಕ್ಷಿಣ ದ್ವಾರದಿ ರಾಘವೇಂದ್ರ
ಆ ಕ್ಷಣ ಹೊಕಾರು ರಾಘವೇಂದ್ರ
ಒಂದು ದಿನ ಶ್ರೀಗಳು ರಾಘವೇಂದ್ರ
ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ
ಮೃತ್ತಿಕೆ ಕೊಡಲಾಗಿ ರಾಘವೇಂದ್ರ ||
ದ್ವಿಜಗೆ ಜಾಗುಳಿಯೊಳಗೆ ರಾಘವೇಂದ್ರ
ಬ್ರಹ್ಮ ಫಿಶಾಚಿಯು ರಾಘವೇಂದ್ರ
ಮೃತ್ತಿಕೆಭರದಿಂದ ರಾಘವೇಂದ್ರ
ಸುಟ್ಟು ಬೂದಿಯಾಗೆ ರಾಘವೇಂದ್ರ
ಶಿಷ್ಯನ ಮದುವೆಯೂ ರಾಘವೇಂದ್ರ
ರತ್ನ ಹರ ಭರದಿಂದ ರಾಘವೇಂದ್ರ
ಅಗ್ನಿಯೊಳಿತ್ತರು ರಾಘವೇಂದ್ರ
ಹಾರ ಬೇಕೆನ್ನಲು ರಾಘವೇಂದ್ರ
ಕುಂದದಿ ತೆಗೆದರು ರಾಘವೇಂದ್ರ
ನೀರಿನವನು ಕೇಳೆ ರಾಘವೇಂದ್ರ ||
ಮೋಕ್ಷ ಬೇಕೆನ್ನಲು ರಾಘವೇಂದ್ರ
ಮುಕ್ತಿಯನಿತರು ರಾಘವೇಂದ್ರ
ದೇಸಾಯಿ ಒಂದು ದಿನ ರಾಘವೇಂದ್ರ
ಗುರುಗಳ ಕರೆಸಲು ರಾಘವೇಂದ್ರ
ಮಾವಿನ ರಸದೊಳು ರಾಘವೇಂದ್ರ
ಆಡುವ ಮಗು ಬೀಳೆ ರಾಘವೇಂದ್ರ
ಮಗು ಮೃತ ಹೊಂದಲು ರಾಘವೇಂದ್ರ
ಅಂದು ವ್ಯಥಿಸಿದರು ರಾಘವೇಂದ್ರ
ರಾಮನ ದಯೆಯಿಂದ ರಾಘವೇಂದ್ರ
ಜೀವನವಿತ್ತರು ರಾಘವೇಂದ್ರ ||
ಪರಿಜನ ಹರುಷದಿ ರಾಘವೇಂದ್ರ
ತರಳನ ಕರೆದರು ರಾಘವೇಂದ್ರ
ಗುರುಗಳ ಕರುಣಿಸಿ ರಾಘವೇಂದ್ರ
ಪ್ರಾಣವನಿತ್ತರು ರಾಘವೇಂದ್ರ
ವನಕೆ ಚಿಗುರಿಸಿ ರಾಘವೇಂದ್ರ
ವಿಪ್ರರಿಗೆ ಸಿರಿಬಂತು ರಾಘವೇಂದ್ರ
ಶಿಷ್ಯನ ಮಗನೊಬ್ಬ ರಾಘವೇಂದ್ರ
ಬಿಸಿಲಲಿ ಬಳಲಲು ರಾಘವೇಂದ್ರ
ಶಾಟಿಲಿ ನೆರಳನು ರಾಘವೇಂದ್ರ
ಇಚ್ಚಾ ಭೋಜನ ರಾಘವೇಂದ್ರ ||
ಜಾತಕ ಬರೆಯಲು ರಾಘವೇಂದ್ರ
ಒಂದು ನೂರು ಮನುಜಂಗೆ ರಾಘವೇಂದ್ರ
ಮೂರು ನೂರು ಗ್ರಂಥಕೆ ರಾಘವೇಂದ್ರ
ಬೃಂದಾವನ ಕೇಲುನೂರು ರಾಘವೇಂದ್ರ
ಪರಿ ಪರಿ ರೋಗಹಾರ ರಾಘವೇಂದ್ರ
ಜಯ ಜಯ ಮಂಗಳ ರಾಘವೇಂದ್ರ
ಜಯ ಜಯ ವಿಠಲದಾಸ ರಾಘವೇಂದ್ರ
ನಿತ್ಯ ನಾಡದೊಳು ರಾಘವೇಂದ್ರ ||
ಭವ ಭಯ ನಾಶಕ ರಾಘವೇಂದ್ರ
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮಣ್ಣನ ಸುತ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
ಭೋಮ ಮಾರುತಿ ಪ್ರಿಯಾ ರಾಘವೇಂದ್ರ
ವೆಂಕಟ ನಾಮಕ ರಾಘವೇಂದ್ರ
ಸಂಕಟ ಹಾರಕ ರಾಘವೇಂದ್ರ ||
ವೀಣಾ ಪಂಡಿತ ರಾಘವೇಂದ್ರ
ಗಾನ ವಿಶಾರದ ರಾಘವೇಂದ್ರ
ಸರಸ್ವತಿ ಪತಿ ರಾಘವೇಂದ್ರ
ಸರಸ್ವತಿ ವಿಧ್ಯಾ ರಾಘವೇಂದ್ರ
ಕುಂಭ ಕೋಣ ವಾಸ ರಾಘವೇಂದ್ರ
ಸುಧೀಂದ್ರ ಶಿಷ್ಯ ರಾಘವೇಂದ್ರ
ಪರಿಮಳ ಪಂಡಿತ ರಾಘವೇಂದ್ರ
ಭಸ್ಯಕರ ಗುರು ರಾಘವೇಂದ್ರ
ಶಿಷ್ಯರ ವಿದ್ಯೆ ರಾಘವೇಂದ್ರ
ಆಯಾಸದಿಂ ಬರೆ ರಾಘವೇಂದ್ರ||
ಗಂಧವ ತೇಯನೇ ರಾಘವೇಂದ್ರ
ಅಗ್ನಿ ಸೂಕ್ತದಿಂ ರಾಘವೇಂದ್ರ
ವಿಪ್ರರು ಲೇಪಿಸೆ ರಾಘವೇಂದ್ರ
ಕ್ಷಿಪ್ರದಿ ಮೈ ಉರಿ ರಾಘವೇಂದ್ರ
ಶರಣು ಹೋಗಲು ರಾಘವೇಂದ್ರ
ವರುಣ ಸೂಕ್ತದಿಂ ರಾಘವೇಂದ್ರ
ಚಂದನ ವಾಯಿತು ರಾಘವೇಂದ್ರ
ಸುತನಿಗೆ ಮುಂಜಿಯು ರಾಘವೇಂದ್ರ
ಸನ್ಯಾಸಿ ಆಗಲು ರಾಘವೇಂದ್ರ
ಶಾರಡಗೇಣ್ಯೂ ರಾಘವೇಂದ್ರ||
ಆಶ್ರಮ ಧರಿಸಿದ ರಾಘವೇಂದ್ರ
ಪಿಶಾಚಿಯಾಗಿ ಸತಿ ರಾಘವೇಂದ್ರ
ಮೋಕ್ಷವ ಗಯ್ಸಿದ ರಾಘವೇಂದ್ರ
ಚಾತು ಶಾಸ್ತಿ ಕಲೆಯಿಂದ ರಾಘವೇಂದ್ರ
ಅತುಳ ಪ್ರಕಾಶನೂ ರಾಘವೇಂದ್ರ
ಮೊದಲಿನ ಗುರುಗಳು ರಾಘವೇಂದ್ರ
ಯಾದವೇಂದ್ರರು ರಾಘವೇಂದ್ರ
ಅಧಿಕಾರ ನಮ್ಮದು ರಾಘವೇಂದ್ರ
ಅಧಿಕ ತೊಂದರೆ ಕೊಡೆ ರಾಘವೇಂದ್ರ
ಹರಿಯ ಸ್ಮರಿಸಲು ರಾಘವೇಂದ್ರ ||
ಪರಿಹಾರವಾಯಿತು ರಾಘವೇಂದ್ರ
ಬಡ ವೆಂಕಣ್ಣಗೆ ರಾಘವೇಂದ್ರ
ಒಡನೆಯೇ ದಯೆಯಿಂದ ರಾಘವೇಂದ್ರ
ದೀವಾನಾಗಿರಿ ಬರೆ ರಾಘವೇಂದ್ರ
ದೀವಾನಾ ದೊರೆಗಳೇ ರಾಘವೇಂದ್ರ
ಮುಸಲ್ಮಾನನ ದೊರೆ ರಾಘವೇಂದ್ರ
ತಟ್ಟೆಲಿ ಭೋಜನ ರಾಘವೇಂದ್ರ
ಬಟ್ಟೆಯು ಮುಚ್ಚಿರೆ ರಾಘವೇಂದ್ರ
ತೀರ್ಥವ ಪ್ರೋಕ್ಷಿಷೆ ರಾಘವೇಂದ್ರ
ತಟ್ಟೆಲಿ ಫಲ ಪುಷ್ಪ ರಾಘವೇಂದ್ರ ||
ವಂದಿಸಿದನು ದೊರೆ ರಾಘವೇಂದ್ರ
ಮಾನ್ಯಗಳನು ಕೊಡೆ ರಾಘವೇಂದ್ರ
ದೊರೆಯ ನೆನಪಿಗೆ ರಾಘವೇಂದ್ರ
ಗೋಪುರವಿರಿಸಿದ ರಾಘವೇಂದ್ರ
ವೆಂಕಣ್ಣಗೆ ಫಲ ರಾಘವೇಂದ್ರ
ಮಾಧವಾರದಿ ರಾಘವೇಂದ್ರ
ಕೆರೆ ಏರಿಯಾ ಮೇಲೆ ರಾಘವೇಂದ್ರ
ಕರಿಯ ಶಿಲೆಯೊಳು ರಾಘವೇಂದ್ರ
ಬೃಂದಾವನ ಮಾಡೆ ರಾಘವೇಂದ್ರ
ಉಳಿದ ಶಿಲೆಯೊಳು ರಾಘವೇಂದ್ರ ||
ಮಾರುತಿಯನು ಮಾಡಿ ರಾಘವೇಂದ್ರ
ಕೀರುತಿ ಪಡೆದರು ರಾಘವೇಂದ್ರ
ಉತ್ತಮ ದಿನದೋಳು ರಾಘವೇಂದ್ರ
ಶಿಷ್ಯರಿಗೇಳುತ ರಾಘವೇಂದ್ರ
ದಕ್ಷಿಣ ದ್ವಾರದಿ ರಾಘವೇಂದ್ರ
ಆ ಕ್ಷಣ ಹೊಕಾರು ರಾಘವೇಂದ್ರ
ಒಂದು ದಿನ ಶ್ರೀಗಳು ರಾಘವೇಂದ್ರ
ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ
ಮೃತ್ತಿಕೆ ಕೊಡಲಾಗಿ ರಾಘವೇಂದ್ರ ||
ದ್ವಿಜಗೆ ಜಾಗುಳಿಯೊಳಗೆ ರಾಘವೇಂದ್ರ
ಬ್ರಹ್ಮ ಫಿಶಾಚಿಯು ರಾಘವೇಂದ್ರ
ಮೃತ್ತಿಕೆಭರದಿಂದ ರಾಘವೇಂದ್ರ
ಸುಟ್ಟು ಬೂದಿಯಾಗೆ ರಾಘವೇಂದ್ರ
ಶಿಷ್ಯನ ಮದುವೆಯೂ ರಾಘವೇಂದ್ರ
ರತ್ನ ಹರ ಭರದಿಂದ ರಾಘವೇಂದ್ರ
ಅಗ್ನಿಯೊಳಿತ್ತರು ರಾಘವೇಂದ್ರ
ಹಾರ ಬೇಕೆನ್ನಲು ರಾಘವೇಂದ್ರ
ಕುಂದದಿ ತೆಗೆದರು ರಾಘವೇಂದ್ರ
ನೀರಿನವನು ಕೇಳೆ ರಾಘವೇಂದ್ರ ||
ಮೋಕ್ಷ ಬೇಕೆನ್ನಲು ರಾಘವೇಂದ್ರ
ಮುಕ್ತಿಯನಿತರು ರಾಘವೇಂದ್ರ
ದೇಸಾಯಿ ಒಂದು ದಿನ ರಾಘವೇಂದ್ರ
ಗುರುಗಳ ಕರೆಸಲು ರಾಘವೇಂದ್ರ
ಮಾವಿನ ರಸದೊಳು ರಾಘವೇಂದ್ರ
ಆಡುವ ಮಗು ಬೀಳೆ ರಾಘವೇಂದ್ರ
ಮಗು ಮೃತ ಹೊಂದಲು ರಾಘವೇಂದ್ರ
ಅಂದು ವ್ಯಥಿಸಿದರು ರಾಘವೇಂದ್ರ
ರಾಮನ ದಯೆಯಿಂದ ರಾಘವೇಂದ್ರ
ಜೀವನವಿತ್ತರು ರಾಘವೇಂದ್ರ ||
ಪರಿಜನ ಹರುಷದಿ ರಾಘವೇಂದ್ರ
ತರಳನ ಕರೆದರು ರಾಘವೇಂದ್ರ
ಗುರುಗಳ ಕರುಣಿಸಿ ರಾಘವೇಂದ್ರ
ಪ್ರಾಣವನಿತ್ತರು ರಾಘವೇಂದ್ರ
ವನಕೆ ಚಿಗುರಿಸಿ ರಾಘವೇಂದ್ರ
ವಿಪ್ರರಿಗೆ ಸಿರಿಬಂತು ರಾಘವೇಂದ್ರ
ಶಿಷ್ಯನ ಮಗನೊಬ್ಬ ರಾಘವೇಂದ್ರ
ಬಿಸಿಲಲಿ ಬಳಲಲು ರಾಘವೇಂದ್ರ
ಶಾಟಿಲಿ ನೆರಳನು ರಾಘವೇಂದ್ರ
ಇಚ್ಚಾ ಭೋಜನ ರಾಘವೇಂದ್ರ ||
ಜಾತಕ ಬರೆಯಲು ರಾಘವೇಂದ್ರ
ಒಂದು ನೂರು ಮನುಜಂಗೆ ರಾಘವೇಂದ್ರ
ಮೂರು ನೂರು ಗ್ರಂಥಕೆ ರಾಘವೇಂದ್ರ
ಬೃಂದಾವನ ಕೇಲುನೂರು ರಾಘವೇಂದ್ರ
ಪರಿ ಪರಿ ರೋಗಹಾರ ರಾಘವೇಂದ್ರ
ಜಯ ಜಯ ಮಂಗಳ ರಾಘವೇಂದ್ರ
ಜಯ ಜಯ ವಿಠಲದಾಸ ರಾಘವೇಂದ್ರ
ನಿತ್ಯ ನಾಡದೊಳು ರಾಘವೇಂದ್ರ ||
There are lot of spelling mistakes...
ReplyDeletePlease correct the spelling mistaked
ReplyDeleteYou first correct your grammar
DeletePlease correct spelling mistakes
ReplyDeleteTrue
ReplyDeleteವ್ಯಾಕರಣ ದೋಷಗಳಿವೆ ಸರಿಪಡಿಸಿ
ReplyDeleteSpelling mistakes in Kannada.
ReplyDeleteJai shree Ram 🙏 dayavittu yellarallu praarthane rayara ashthothradallu kooda tappugallannu enisabedi ene tappiddaru sari madkondu hogodu namma karthavya gunagrahi "BHAGAWANTA" maathra manushyaru alla 🙏 tappidalli kshamisi
ReplyDelete