Labels

Thursday, 26 December 2019

ದಯದಿ ಸಲಹೋ | ಜಯರಾಯ dayadi salaho jayaraya

ದಯದಿ ಸಲಹೋ | ಜಯರಾಯ ಪ
ಕಾಗಿಣಿ ನಿಲಯ | ಕವಿಜನಗೇಯ
ಯೋಗಿವರಿಯ ಕೃಪಾಸಾಗರ ಸತತ 1
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಾತ್ಮ 2
ಭೀಮ ಭವಾಟಲಿ | ಧೂಮಧ್ವಜ ಸಂ
ತ್ರಾಮಜ ಸಖ ಸಿರಿ | ಶಾಮಸುಂದರಪ್ರಿಯ 3

No comments:

Post a Comment