ಆರಂಭದಲಿ ನಮಿಪೆ ಬಾಗಿ ಶಿರವಹೇರಂಬ ನೀನೊಲಿದು ನೀಡೆನಗೆ - ವರವ ಪ
ದ್ವಿರದ ವದನನೆ ನಿರುತ | ದ್ವಿರದ ವರದನ ಮಹಿಮೆಹರುಷದಲಿ ಕರಜಿಹ್ವೆ ಎರಡರಿಂದಬರೆದು ಪಾಡುವದಕ್ಕೆ | ಬರುವ ವಿಷ್ನುನವ ತರಿದಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು 1
ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು |ಂಬರಾಧಿಪ ರಕುತಾಂಬರನೆ ನಿನ್ನ ||ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿÀಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ2
ಸೋಮಶಾಪದ ವಿಜಿತ | ಕಾಮ ಕಾಮಿತ ದಾತವಾಮ ದೇವನ ತನಯ ನೇಮದಿಂದಶ್ರೀಮನೋಹರನಾಥ ಶಾಮಸುಂದರ ಸ್ವಾಮಿನಾಮನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು 3
No comments:
Post a Comment