Labels

Wednesday, 25 December 2019

ಆರುತಿಯ ತಾರೆ ಹರಿಗೆ aarutiyabtaare harige

ಆರುತಿಯ ತಾರೆ ಹರಿಗೆ |
ರಾಧಾಕೃಷ್ಣಗೆ ಶ್ರೀಹರಿಗೆ ಪ
ಬೆಟ್ಟವ ಎತ್ತಿದವಗೆ ಪುಟ್ಟಸೀತೆಯಚಿq
ತಂದ ಹರಿಗೆ | ಶ್ರೇಷ್ಟ ರಾಮನಿಗೆ ಶ್ರೀಹರಿಗೆ 1
ಅಮಿತ ಕರುಣಾಶಾಲಿಗೆ ವಿಮಲ
ಸುಜನ ಪಾಲನಿಗೆ ಕಮಲನಾಭನಿಗೆ ಶ್ರೀಹರಿಗೆ 2
ಶಂಖಚಕ್ರಧಾರನಿಗೆ ಪಂಕಜಾಕ್ಷ
ಕೃಷ್ಣನಿಗೆ ಶಾಮಸುಂದರ ವಿಠಲನಿಗೆ ಶ್ರೀ ಹರಿಗೆ 3

No comments:

Post a Comment