Labels

Monday, 16 December 2019

ಒಡೆಯನುಳ್ಳ ತೊತ್ತಿಗ್ಯಾತರ odeyanulla tottigytara

ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ ಎ-
ನ್ನೊಡೆಯ ದ್ವಾರಕಾವಾಸಿಯ ಛತ್ರವಿರೆ
ಇಂದಿಗೆಂಬ ಚಿಂತೆ ನಾಳೆಗೆಂಬ ಚಿಂತೆ
ನಾಡಿದ್ದಿಗೆಂಬುವ ಚಿಂತೆ ತೊತ್ತಿಗ್ಯಾತಕಯ್ಯ
ಕೇಳಯ್ಯ ಅಚಲಾನಂದವಿಠಲ

No comments:

Post a Comment