Labels

Monday, 16 December 2019

ಉದರ ಮಲವನ್ನು ತಾನರಿಯದೆ udaramalavanaritade

ಉದರ ಮಲವನ್ನು ತಾನರಿಯದೆ
ಮರಳಿ ಮರಳಿ ಸರೋವರದಿ ಮುಳುಗುವುದಕ್ಕಿಂತ
ಉದಯಾಸ್ತಮಯವಾಗಿ ನೀರೊಳಗಿದ್ದುಮುದಿಕಪ್ಪೆಗಳು ಮಾಡಿದ ತಂತ್ರಗಳೇನಯ್ಯ ಅಚಲಾನಂದವಿಠಲ

No comments:

Post a Comment