Labels

Wednesday 25 December 2019

ಆರುತಿ ಮಾಡೆವೆವು ನಾವು aarati maduvevu naavu

ಆರುತಿ ಮಾಡೆವೆವು ನಾವು
ಆನಂದನಿಲಯಗೆ ಆನಂದದಿಂದಲಿ ಪ
ಗೋಕುಲದಲಿ ಪುಟ್ಟಿ |
ಗೋವುಗಳನೆ ಕಾಯ್ದ ಗೋಪಾಲಕೃಷ್ಣನಿಗೆ 1
ನಂದಕುವರಗೆ | ಸಿಂಧುಶಯನಗೆ |
ಇಂದೀವರಾಕ್ಷನಿಗೆ ನಾವು 2
ಶಾಮಸುಂದರಗೆ ದಾಮೋದರನಿಗೆ |
ಪ್ರೇಮದಿಂದಲಿ ಶ್ರೀ ಕಮಲಾಕ್ಷಗೆ 3

No comments:

Post a Comment