Labels

Monday, 16 December 2019

ನಿನ್ನ ದಾಸರ ಬಿಟ್ಟನಾ ninna dasara bittana

ನಿನ್ನ ದಾಸರ ಬಿಟ್ಟನಾ ಬಾಳೆ ಕಾಯೋ ಪ
ಸಣ್ಣ ಮೂರುತಿ ನೀ ನೆಂಬೆ ಕಾಯೋ
ಮಾರ ಜನಕನೆ ಅಳಿದ ಮಾವನ್ನ ಕಾಯೋ
ಸಾರಿ ಕರೆದರೆ ನೀ ಬಾರೆ ಕಾಯೋ
ಮಾರ ಜನಕ ನರಸಿಂಹ ವಿಠಲ ನೀ
ಮಾಡಿದ್ದೆಲ್ಲವು ಎನಗೆ ಸಮತೆ ಕಾಯೋ 1

No comments:

Post a Comment