Labels

Wednesday, 1 January 2020

ಸ್ಮರಿಸುವೆ ಹರಿಯನು ದುರಿತವ ಕಳಿವನು smarisuve hariyanu duritava


ಸ್ಮರಿಸುವೆ ಹರಿಯನು ದುರಿತವ ಕಳಿವನು ಪ
ಮರಿಯಾನು ಭಕುತರ ಜರಿವನು ದುರುಳರ
ಪೊರೆವನು ಸುಜನರ ಭರದಿಂದ ಶಿರಿವರ 1
ಕರಿರಾಜಾನೀತನ ಕರಿಯಲು ಆ ಕ್ಷಣ ತ್ವರಿತಾದಿ ಈ ಜಾಣ
ಪೊರೆದನು ಬಲು ಘನಾ 2
ಕರುಣಾಳು ಈತನು ಸುರರೊಳು
ಮರಿಯಾನು ನಮ್ಮನು ಶ್ರೀವತ್ಸಾಂಕಿತನು 3


No comments:

Post a Comment