Labels

Wednesday, 8 January 2020

ಯಾಕೆ ಕೈ ಬಿಡುವೆ ದೇವಾ yaake kai biduve deva


ಯಾಕೆ ಕೈ ಬಿಡುವೆ ದೇವಾ |ತ್ರಿಜಗವನು ಸಾಕುವ ನೀನಭವ || ಏಕೋ ಮೂರುತಿ ಶ್ರೀ ವೆಂಕಟ ಪತಿ ನಿನಗೆ ನಾ ಬೇಕಾದವನಲ್ಲವೆ ಸ್ವಾಮಿ ಪ
ಬಾಲನ ಪತಿಕರಿಸಿ ಹಿರಣ್ಯಕನ | ಸೀಳಿ ರಕ್ಷಿಸಿದಂತೆ | ಶ್ರೀ ಲೋಲಾ ಗತಿಯೆಂಬೆ ||ಬ್ರಹ್ಮಸುತನಿಗೆ ಪಾಲನ ಮುದ್ರೆಯನಿತ್ತೆ ಸ್ವಾಮಿ |ಸಭೆಯೊಳು ದ್ರೌಪದಿ ಸ್ತುತಿಸೆ ನಿನ್ನ | ಅಭಿಮಾನ ಕಾಯ್ದೆ |ಗಂಡ ಇಭ ನಕ್ರನೊಳ .....................................ಧ್ರುವ ಅಂಬರೀಷ ಅಂಗದ ವಿಭೀಷಣ | ಪವನಜರುಕ್ಮಾಂಗದ | ಅವರ ಪಾಲಿಸಿದಂತೆ ರಕ್ಷಿಸು ಬಿಡದೆ ಎನ್ನ ||ಭವಹರಾ ಶ್ರೀ ಶಂಕರನಾತ್ಮಸಖಾ ||


No comments:

Post a Comment