Labels

Thursday, 2 January 2020

ಗಜವದನ ನಿನ್ನ ಚರಣಕೆ ನಮಿಸುವೆ gajavadane ninna charanake

ಗಜವದನ ನಿನ್ನ ಚರಣಕೆ ನಮಿಸುವೆ
ಅಜನ ಐತನ ನಾನು ಮರೆಯದೆ ನುಡಿಸೈ ಪ.
ವೇದವ್ಯಾಸರಿಗೆ ದಾಸನೆಂದೆನಿಸಿ ವೇದಗಳೆಲ್ಲಾ
ಅತಿಮೋದದಿ ಬರೆದೇ 1
ಜಗನ್ನಾಥ ದಾಸರಿಗೆ ಗುರುವು ನೀನೆಂದೆನಿಸಿ
ಜಗದೊಳಗೆ ಹರಿಕಥಾಮೃತ ಸುರಿಸಿದೆ 2
ವಿಶ್ವಂಭರನೇ ಎನ್ನ ವಜ್ಞೆಗಳ ಪÀರಿಹರಿಸಿ
ಯಜ್ಞವ್ಯಾಪಕನ ನಾಮವ ನುಡಿಸೈ 3
ರಮಾವಲ್ಲಭ ವಿಠಲನ ನಾಮವ
ಅನುಗಾಲ ನುಡಿವಂಥ ವರಗಳ ನೀಡೈ 5

No comments:

Post a Comment