Labels

Monday, 16 December 2019

ಶಿಲೆಯ ಕುಸುಮದಲ್ಲಿ shileya Kusumadalli

ಶಿಲೆಯ ಕುಸುಮದಲ್ಲಿ ಪರಿಮಳವುಂಟೆ
ಬೆಲೆವೆಣ್ಣಿನೊಲುಮೆಗೆ ನೆಲೆಯುಂಟೆ ಎಲೆದೇವ
ಎಲವದ ಮರನಲ್ಲಿ ತನಿವಣ್ಣ ಮೆಲಲುಂಟೆ
ಹಲವು ದೈವವ ನಂಬಿ ಫಲವುಂಟೆ ಎಲೊ ದೇವ
ಹಲವು ಮಾತ್ಯಾಕೆ ಅಚಲಾನಂದವಿಠಲನನೊಲಿದು
ಪೂಜಿಸದಂಗೆ ಮುಕುತ್ಯುಂಟೆ ಎಲೆದೇವ

No comments:

Post a Comment