Labels

Saturday, 14 December 2019

ಕಾಶೀ ವಿಶ್ವೇಶ್ವರ kashi visheshwara

ಕಾಶೀ ವಿಶ್ವೇಶ್ವರ ಗಂಗಾಧರ ಹಿಂಗಿಸೆನ್ನ
ಲಿಂಗ ಭಂಗಬಡಿಸೊ ನರಸಿಂಹ ಭಕ್ತ ||1||

ಭೂತನಾಥ ಪಾರ್ವತೀನಾಥ ತ್ರಿನೇತ್ರ ಎನ್ನ
ಭೀತಿ ಬಿಡಿಸು ಸೇತು ಶ್ರೀರಾಮಲಿಂಗ ||2||

ಹಂಪೆಯಲ್ವಾಸವಾದ ಪಂಪಾಭೀಮೇಶ ಕೃಷ್ಣ ನಿ-
ನ್ನೆಂತೊಲಿಸುವುದೊ ಗೌರೀಕಾಂತ ಶಿವಲಿಂಗ ||3||

No comments:

Post a Comment