Labels

Tuesday, 17 December 2019

ಯಿದ್ದ ಪಾಂಡವರ ಬಳಿಯ idda pandavara baliya

ಯಿದ್ದ ಪಾಂಡವರ ಬಳಿಯ ಶುದ್ಧ ಮಾನವ ಮುದ್ದು
ಮೋಹದ ಮುದ್ದು ಗೆಳೆಯಾ ಪ
ಕರುಗಳ ಬಿಟ್ಟ ಕುರುಗಳ ಕರಮಾ | ಕರದಲಿ
ಆಕಳ ಮೊಲೆಗಳ ಪಿಡಿದೂ | ಸುರಿದುಚ್ಚಪ್ಪರಿದು ಕಂಡ
ಕಟಾವಾಯುಲ್ಲಿ ನೊರೆವಾಲ 1
ತುಡುಡಿಯಂಬ ಕಡವಧನಿಗೆ | ಅಡಗಿ ಅಡಗಿಯೊಳ
ತೊಳನಾಡಿಸುತ | ಮಡದಿಯರೆಲ್ಲರು ಮೋಹಸಿ ಕರೆದರೆ |
ತುಡುಕಿ ಬೆಂಣ್ಣೆಯ ಮೆದ್ದಕಾಣೆ 2
ಒಂದಾಂಲೊಂದೊಂದು ಕಡವು | ವೊಂದಿತು ಗೋಪಿಯರ
ಮುಂದಕೆ | ತಂದೆ ಪುರಂದರ ವಿಠಲ ರಾಯನ ವಂದಿಸುತ3

No comments:

Post a Comment