Labels

Tuesday, 31 March 2020

ವಂದಿಸುವುದಾದಿಯಲಿ ಗಣನಾಥನ



ವಂದಿಸುವುದಾದಿಯಲಿ ಗಣನಾಥನ ಪಸಂದೇಹ ಸಲ್ಲ ಶ್ರೀಹರಿಯಾಜ್ಞೆಯಿದಕುಂಟು ಅ.ಪಹಿಂದೆ ರಾವಣ ತಾನು ವಂದಿಸದೆ ಗಜಮುಖನನಿಂದು ತಪವನು ಗೈದು ವರ ಪಡೆಯಲುಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿತಂದ ವರಗಳನೆಲ್ಲ ಧರೆಗೆ ಇಳಿಸಿದನು 1ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆಮುಂದೆ ಗಣಪನ ಪೂಜಿಸೆಂದು ಪೇಳೆ


No comments:

Post a Comment