Labels

Monday, 7 October 2019

ಸಂಜೀವನ ಗಿರಿಧರ sanjeevana giridhara

ಸಂಜೀವನ ಗಿರಿಧರ ಪಾಹಿಮಾಂ||
ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶವಕ್ರಾನನ ಮೂರುತಿ ಪಾಹಿಮಾಂ ||
ಮಂತ್ರ ಮೂಲ ಸ್ಥಿತ ಕಂಕುಪಿತನ ದೂತಯಂತ್ರೋದ್ಧಾರಕ ಪಾಹಿಮಾಂ ||
ಮೋಹನ ವಿಠ್ಠಲ ದಾಸ ಪೋಷಕ ಮಾಯಾಮೋಹಕ ಭಂಜಕ ಪಾಹಿಮಾಂ ||

1 comment:

  1. ಅನ್ಯಥಾ ಯೋಚಿಸಬೇಡೀ
    ಕಂಕುಪಿತ ಅಲ್ಲಾ... ಕಂತುಪಿತ..
    ಅಂದರೇ ಮನ್ಮಥನ ಪಿತ.. ತಂದೆ ಅಂತ ಅರ್ಥ..
    🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete