Labels

Thursday, 17 October 2019

ನಡೆಯೊ ನಿಮ್ಮಮ್ಮನೆಡೆಗೆ Nadeyo nimmammanadege

ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನ |
ತುಡುಗ ಬುದ್ದಿಯನ್ನೆಲ್ಲ ಬಿಡಿಸುವೆ ಕಳ್ಳ ನಡೆ ||ಪ||
ಏನೆಲೆ ಠಕ್ಕ ನಯನವೆ ಇಕ್ಕೆ |
ನಿನ್ನ ಮೈ ಹುದಗಿಸಿದೆ ಬಾಯಿ ಜೊಲ್ಸುರಿಸಿದೆ ||೧||
ಕಂಬವಾಶ್ರೈಸಿದೆ ನಂಬೆ ವಂಚಿಸಿದೆ |
ದಂಭಪರಳಿದೆ ಕುಂಭಿಣಿಜಳ ಕೊಡ್ದೆ ||೨||
ಕೆನೆ ಮೊಸರು ಕದ್ದೆ ವಿನೀತೆರೊಂಚಿಸಿದೆ |
ಕೊನೆಗೋಡಿ ಹೋಗ್ವಿ ಪ್ರಸನ್ನವೆಂಕಟಕೃಷ್ಣ ||೩||

No comments:

Post a Comment