Labels

Tuesday, 15 October 2019

ಕೃಷ್ಣ ನೀ ಬೇಗನೇ ಬಾರೋ Krishna nee began baro

ಕೃಷ್ಣ ನೀ ಬೇಗನೇ ಬಾರೋ |ಪ|
ಬೇಗನೆ ಬಾರೋ ಮುಖವನ್ನು ತೋರೋ|ಅ.ಪ|
ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ|
ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ|
ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ|

No comments:

Post a Comment