Labels

Sunday, 6 October 2019

ಕಾಯಬೇಕೆನ್ನ ಗೋಪಾಲ kayabekenna gopala

ಕಾಯಬೇಕೆನ್ನ ಗೋಪಾಲ
ಕರುಣಾಶೀಲ ಭಕ್ತರ ಪಾಲ
ಹಲವು ಜನ್ಮಗಳೆತ್ತಿ ಬಂದೆ
ಮಾಯಾಮಲವೆಂದರಿಯದೆ ಭವದೊಳು ನೊಂದೆ
ಬಲು ಭಯವಾಯಿತು ಮುಂದೇ ನೀನು
ಸುಲಭನೆಂದು ಕೇಳಿ ಶರಣೆಂದು ಬಂದೆ
ಈ ರೀತಿ ಪಾಪಗಳೆಲ್ಲಾ ಅನ್ಯ ನರರೇನು ಅರಿಯರು
ಯಮಧರ್ಮ ಬಲ್ಲ
ನರಕಕೆ ಒಳಗದೆನಲ್ಲಾ
ಸಿರಿ ವರನಾರಯಣ ಪುರಂದರ ವಿಠಲ

No comments:

Post a Comment