Labels

Monday, 14 October 2019

ಗಣಪತಿ ಎನ್ನ ಪಾಲಿಸೋ Ganapati enna paliso

ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ
ಪಾರ್ವತಿ ನ೦ದನ ಸು೦ದರ ವದನ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ||1||
ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸುವದೋ ||2||
ಪ೦ಕಜ ನಯನಶ್ರೀ ವೆ೦ಕಟ ವಿಠಲನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ ||3||

10 comments:

  1. ಹಳೆಯ ನೆನಪುಗಳು ಸಂಗೀತ ಶಿಕ್ಷಕರು ನೆನಪು ಬರುತ್ತಾರೆ

    ReplyDelete
  2. Ee gheeteya rachanakararu yaaru?

    ReplyDelete
    Replies
    1. Sayithya Rachane: Vekata Vittala Dasaru

      Delete
    2. Venkata Vittala Dasaru (ದಾಸ ಸಾಹಿತ್ಯ)

      Delete
  3. It's very nice and the page is helping for the singers

    ReplyDelete
  4. You should write correct words

    ReplyDelete