Labels

Thursday, 10 October 2019

ಬಾಣಾಸುರನ ಭಕುತಿಗೊಲಿದು Banasurana

ಬಾಣಾಸುರನ ಭಕುತಿಗೊಲಿದು ಬಂದು |
ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು |
ಬಾಹು ಸಹಸ್ರವ ಕಡಿಯುವಾಗ |
ಬೇಕು ಬೇಡೊಂದೊಮ್ಮೆ ಎಂದನೆ ಶಿವನು |
ಪುರಂದರವಿಠಲ ಪರದೈವವೆಂದರಿತ ಕಾರಣ |
ಒಪ್ಪಿಸಿಯೇ ಕೊಟ್ಟಾ ಶಿವನು ||4||

No comments:

Post a Comment