Labels

Monday, 16 December 2019

ನಿನ್ನ ಡಿಂಗರಿಗನೆಂದುರದಲುಂಡಿಗೆಯೊತ್ತಿ ninna dingariganendu

ನಿನ್ನ ಡಿಂಗರಿಗನೆಂದುರದಲುಂಡಿಗೆಯೊತ್ತಿ
ಇನ್ನು ಸಲಹದಿರ್ದಡಾರು ಮೆಚ್ಚುವರಯ್ಯ
ನಿನ್ನಗೆ ಎನಗೆ ಆಚಾರವಿಚಾರ
ನಿನ್ನ ಸೆರಗ ಬಿಡೆ ಆರಿಗಾದರು ಹೇಳು
ಎನ್ನೊಡೆಯನೆ ಅಚಲಾನಂದವಿಠಲ
ಎನ್ನ ಸಲಹದಿರ್ದಡೆ ನಿನಗೆ ಭಕುತರಾಣೆ

No comments:

Post a Comment