Labels

Monday, 16 December 2019

ನಿಂದಿರೆ ನೆರಳಿಲ್ಲ nindire neralli

ನಿಂದಿರೆ ನೆರಳಿಲ್ಲ ಹಿಡಿವರೆ ಕೊಂಬಿಲ್ಲ
ಮುಂದೆ ಬಾವಿ ಹಿಂದೆ ಕಿಚ್ಚು ಬೆನ್ನಟ್ಟುತಿದೆ
ಬಂದಿದೆ ವಿಪತ್ತು ಎನ್ನ ಕಾವರ ಕಾಣೆ
ಅಂಧಕನಾಗಿ ಉರ್ವಿಯೊಳು ಸಿಲುಕಿದೆ
ತಂದೆ ಸಲಹೋ ಅಚಲಾನಂದವಿಠಲ

No comments:

Post a Comment