Labels

Monday, 16 December 2019

ಬೆಟ್ಟದಂಥ ದುರಿತವು ಸುತ್ತು bettadanta duritavu

ಬೆಟ್ಟದಂಥ ದುರಿತವು ಸುತ್ತು ಮುತ್ತು ಕವಿದಾಗ
ಕೃಷ್ಣನಾಮಕಿಡಿ ಬಿದ್ದು ದುರಿತ ಬೆಂದುದ ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಪೋಗು
ಜನನ ಮೃತ್ಯುವಿನ ದೂತರಿಗೆ ಗಂಟಲಗಾಣ
ದಾತರದಾತ ಅಚಲಾನಂದವಿಠಲ
ಎನ್ನೊಡೆಯ ಕಂಡರೆ ನಿನ್ನ ಶಿರವ ಚೆಂಡಾಡುವ

No comments:

Post a Comment