Labels

Monday, 16 December 2019

ಬೆಲ್ಲದ ಕಟ್ಟೆಯ ಕಟ್ಟಿ bwllada katteya katti

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗಬಲ್ಲದೆ
ಅಲ್ಲದ ಮನುಜಂಗೆ ಅಸಮ ತತ್ವಂಗಳು
ಹಲವು ಪೇಳಿದರೇನು ಕೆಲವು ಕೇಳಿದರೇನು
ಕೊಳಲ ದನಿಗೆ ಸರ್ಪ ತಲೆದೂಗುವಂತೆ
ಎನ್ನೊಡೆಯ ಕೇಳು ಅಚಲಾನಂದವಿಠಲರೇಯ
* ಈ ಉಗಾಭೋಗ ಪುರಂದರವಿಠಲ ಅಂಕಿತದಲ್ಲೂ ದೊರೆತಿದೆ.

No comments:

Post a Comment