Labels

Sunday, 6 October 2019

ಗೋವಿಂದ ನಿನ್ನ ನಾಮವೆ govind ninna namave

ಗೋವಿಂದ ನಿನ್ನ ನಾಮವೆ ಚೆಂದ
ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೇ ಆನಂದ
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯುವುದಾನಂದ
ಪರಮಪುರುಷ ಶ್ರೀ ಪುರಂದರ ವಿಠಲನ
ಹಿಂಗದ ದಾಸರ ನೆನೆಯುವುದಾನಂದ

No comments:

Post a Comment