ಬಾರೋ ಕೃಷ್ಣಯ್ಯ ಕೃಷ್ಣಯ್ಯ ಬಾರೋ ಕೃಷ್ಣಯ್ಯನಿನ್ನ ಭಕ್ತರ ಮನೆಗೀಗ ||ಪಲ್ಲವಿ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿಯಾರೋ ಜಗಧಾರ ಶೀಲನೇ ||ಅನುಪಲ್ಲವಿ||
ಅಂದುಗೆ ಪಾದವು ಕಾಲಂದುಗೆ ಕಿರು ಗೆಜ್ಜೆ ಧಿಂಧಿಮಿ ಧಿಮಿ ಧಿಮಿ ಧಿಮಿ ಎನುತ ಪೊಂಗೊಳನುದುತ್ತ ಬರಿಯ ಬಾರಯ್ಯ || ೧ ||
ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ ಪೊಂಗೊಳಲನೂದುತ್ತ ಬಾರಯ್ಯ ಬಾರೋಕೃಷ್ಣಯ್ಯ || ೨ ||
ವಾಸ ಉಡುಪೀಲಿ ನೆಲೆಯಾದಿ ಕೇಶವನೇ ದಾಸನಿನ್ನ ಪದ ದಾಸ ನಿನ್ನ ಪದ ದಾಸ ನಿನ್ನ ಪದ ದಾಸ ಕರೆವೆನು ಬಾರಯ್ಯ || ೩ ||

No comments:
Post a Comment