ಪ್ರಾಣನಾಥನ ನೋಡುವ ಬನ್ನಿ | ಹರಿದಾ ಸರೆಲ್ಲ ||
ಬೇಡಿದ ಮುಕ್ತಿಯ ನೀಡುವ ನಾಡೊಳು |
ನೋಡುವ ಜನರ ಕಾಡುವ ನಮ್ಮ ದೊರೆ ಇಂದಿರೆ ಅರಸನ ಕಾರಣ ದ್ವಂದ್ವವ ಹೊಂದಿ | || 1 ||
ಮಂದರಧರ ಮಧುಸೂದನ ಭಕ್ತನ ಹರಿಹರ ಕರಿವರದ ಪರಾತ್ಪರ || 2 ||
ಪುರುಷನ ಭಕ್ತನ ಪರಿಪಾಲನಮ್ಮಶ್ರೀಧ ಹನುಮ ಬೀಮ ಮಧ್ವಂತರ್ಗತ ||3||
ರಾಮಕೃಷ್ಣವೇದವ್ಯಾಸರ್ಪಿತವೆಂದು ಸೃಷ್ಟಿಯೊಳಗೆ ಬಂದು ಮುಕ್ತ ಪುರನಿಂದು |
ದುಷ್ಟ ದೈತ್ಯರ ಕೊಂಡು ವೆಂಕಟವಿಠ್ಠಲ ನ ದಾಸನೆಂದು || 4||

No comments:
Post a Comment