Labels

Monday, 16 December 2019

ತಾ ಮಾಡಿದ ಪಾಪ taa maadida papa

ತಾ ಮಾಡಿದ ಪಾಪ ತನಗಲ್ಲದಿರ್ದಡೆ
ವಿಧಿಯನ್ನ ಬೈದರೆ
ವಿಧಿ ತಾ ಎಲ್ಲಿಂದ ಕದ್ದು ತಾಹೋದಯ್ಯ
ಕೇಳಯ್ಯ ಅಚಲಾನಂದವಿಠಲ

No comments:

Post a Comment