Labels

Saturday, 14 December 2019

ಪಶುಪತಿಯ ತೋರಮ್ಮ pashupatiya toramma

ಪಶುಪತಿಯ ತೋರಮ್ಮ ಅಮ್ಮ ಪಶುಪತಿಯ ತೋರಮ್ಮ
ವಿಶ್ವ ಸವಿದ ರು೦ಡಮಾಲನ ತ್ರಿಭುವನಪಾಲನ

ನೀಹಸನಾಗಿ ತೋರಮ್ಮ
ಮೈನಾಕ ನ೦ದನೆ ಮಾಡುವೆನು ವ೦ದನೆ

ಮನೋನಿಯಾಮಕನ ಮಾಡುವೆನು ವ೦ದನೆ
ಮನೋನಿಯಾಮಕನ ಮುನಿವ೦ದಿತನ ||1||

ಮತಿಯ ಕೊಡುವೆ ನೀ ಹಿತದಿ೦ದ ನೋಡುವೆ
ಪತಿತ ಪಾವನ ಮೃತ್ಯು೦ಜಯನ||2||

ತ್ರಿಜಗ ಪೂಜಿತ ಉಮೆ ಪೋಗಳುವೆನಮ್ಮ
ವಿಜಯವಿಠಲನ ನಿಜವನರಿತವನ ||3||

No comments:

Post a Comment