Labels

Monday, 16 December 2019

ಮುನಿಗಳು ಮನದಲ್ಲಿ munigalu manadalli

ಮುನಿಗಳು ಮನದಲ್ಲಿ ನುತಿಸಲರಿಯದ
ಮಹಾಮಹಿಮ ನಿನ್ನ
ಉಪನಿಷತ್ತುಗಳು ತುತಿಸಲರಿಯದ
ಮಹಾಮಹಿಮ ನಿನ್ನ
ಸಕಲ ಕ್ರತುರಾಸಿಗಳು ತುತಿಸಲರಿಯದ
ಮಹಾ ಮಹಿಮ ನಿನ್ನ
ಎತ್ತಿಕೊಂಡು ಜೋಗುಳ್ಹಾಡುವ
ಮೊಲೆಯೂಡುವ ಮೊಗನೋಡುವ
ಗೋಪಿದೇವಿ ಪುಣ್ಯವೆಂಥಾದ್ದೊ ಅಚಲಾನಂದವಿಠಲ

No comments:

Post a Comment