Labels

Monday, 16 December 2019

ಕೊಡಲಿ ಬೇಕು ಪಾಪದ ಬೇರ kodali beku papada bera

ಕೊಡಲಿ ಬೇಕು ಪಾಪದ ಬೇರ ಕಡಿವಡೆ
ಕೊಡಲಿ ಬೇಕು ಪುಣ್ಯವ ಕಟ್ಟಿಕೊಂಬರೆ
ಕೊಡಲಿ ಬೇಕು ಗುರುಹಿರಿಯರ ಕೈಯಲಿ
ಕೊಡಲಿ ಬೇಕು ಸತ್ಪಾತ್ರಂಗಳೆಡೆಯಲಿ
ಕೊಡಲಿಲ್ಲದವನಿಗೆ ನೀ
ಕೊಡಲಿಲ್ಲ ಎನ್ನೊಡೆಯ ಕೇಳೋ ಅಚಲಾನಂದವಿಠಲ

No comments:

Post a Comment