ಹರಿಧ್ಯಾನವೆಂಬ ಆಭರಣವಿತ್ತು
ಪರತತ್ವವೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೆ ಆರುತಿ ಎತ್ತಿರೆ ||ಪ||
ಆದಿ ಮುರಿತಿ ಎಂಬ ಅಕಾ ಅರಿಸಿನ ಬಳಿದು
ವೇದ ಮೂಕ ನೆಂಬ ಕುಂಕುಮವನಿಟ್ಟು
ಸಾಧು ಸಜ್ಜನ ಸೇವೆ ಎಂಬ ಸಂಪಿಗೆ ಮುಡಿದು
ಮೋದದಿಂ ಲಕ್ಷ್ಮೀಗಾರುತಿ ಎತ್ತಿರೆ ||1||
ತನುವೆಂಬ ತಟ್ಟೆಯಲಿ ಮನಸೋಡಿಲನು ಇರಿಸಿ
ಗಣಾಶಾಂತಿ ಎಂಬ ಅಜ್ಯವನು ತುಂಬಿ
ಆನಂದ ವೆಂತೆಂಬ ಬತ್ತಿಯನು ಹಚ್ಚಿಟ್ಟು
ಚಾನುಮಯ ಹರಿಗೆ ಆರುತಿ ಎತ್ತಿರೆ ||2||
ಕಾಮಾಂಧವಾಳಿದಂತ ಕಮಲದ ತಟ್ಟೆಯಲಿ
ನೇಮವೆಂತೆಂಬ ಹರಿದ್ರವನು ಕದಡಿ
ಅಹಂ ಸುಜ್ಞಾನ ಎಂಬ ಸುಣ್ಣವ ಬೆರಸಿ
ಸೊಮಧಾರ ವಂದ್ಯಾಗಾರುತಿ ಎತ್ತಿರೆ ||3||
ನಾರದ ವಂದ್ಯಾಗೆ ನವನೀತ ಕೊರಗೆ
ನಾರಾಯಣಗೆ ಶ್ರೀ ವರಲಕ್ಷ್ಮಿಗೆ
ಸರಿದವರನು ಪೊರೆವ ಪುರಂದರವಿಠಲನಿಗೆ
ನೀರಜ ಮೂಕಿಯರರುತಿ ಎತ್ತಿರೆ ||4||
ಪರತತ್ವವೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೆ ಆರುತಿ ಎತ್ತಿರೆ ||ಪ||
ಆದಿ ಮುರಿತಿ ಎಂಬ ಅಕಾ ಅರಿಸಿನ ಬಳಿದು
ವೇದ ಮೂಕ ನೆಂಬ ಕುಂಕುಮವನಿಟ್ಟು
ಸಾಧು ಸಜ್ಜನ ಸೇವೆ ಎಂಬ ಸಂಪಿಗೆ ಮುಡಿದು
ಮೋದದಿಂ ಲಕ್ಷ್ಮೀಗಾರುತಿ ಎತ್ತಿರೆ ||1||
ತನುವೆಂಬ ತಟ್ಟೆಯಲಿ ಮನಸೋಡಿಲನು ಇರಿಸಿ
ಗಣಾಶಾಂತಿ ಎಂಬ ಅಜ್ಯವನು ತುಂಬಿ
ಆನಂದ ವೆಂತೆಂಬ ಬತ್ತಿಯನು ಹಚ್ಚಿಟ್ಟು
ಚಾನುಮಯ ಹರಿಗೆ ಆರುತಿ ಎತ್ತಿರೆ ||2||
ಕಾಮಾಂಧವಾಳಿದಂತ ಕಮಲದ ತಟ್ಟೆಯಲಿ
ನೇಮವೆಂತೆಂಬ ಹರಿದ್ರವನು ಕದಡಿ
ಅಹಂ ಸುಜ್ಞಾನ ಎಂಬ ಸುಣ್ಣವ ಬೆರಸಿ
ಸೊಮಧಾರ ವಂದ್ಯಾಗಾರುತಿ ಎತ್ತಿರೆ ||3||
ನಾರದ ವಂದ್ಯಾಗೆ ನವನೀತ ಕೊರಗೆ
ನಾರಾಯಣಗೆ ಶ್ರೀ ವರಲಕ್ಷ್ಮಿಗೆ
ಸರಿದವರನು ಪೊರೆವ ಪುರಂದರವಿಠಲನಿಗೆ
ನೀರಜ ಮೂಕಿಯರರುತಿ ಎತ್ತಿರೆ ||4||
No comments:
Post a Comment