Labels

Saturday, 7 December 2019

ಅಂಬಾತನಯ ಹೇರಂಬ ambatanaya heramba

ಅಂಬಾತನಯ ಹೇರಂಬ ಪೂರ್ಣಕರು ಪ
ಣಾಂಬುಧೇ ತವ ಚರಣಾಂಬುಜ ಕೆರಗುವೆ ಅ.ಪ
ದಶನ ಮೋದಕ ಪಾಶಾಂಕುಳ ಪಾಣೇ
ಅಸಮಸಹಸ ಚರುದೇಷ್ಣ ವಂದಿಪೆ 1
ವೃಂದಾರಕ ವೃಂದವಂದಿತ ಚರಣಾರ
ವಿಂದುಯುಗಳ ದಯದಿಂದ ತೋರೆನಗೆ 2
ಯೂಥಪವದನ ಪ್ರದ್ಲೋತ ಸನ್ನಿಭ ಜಗ
ನ್ನಾಥ ವಿರು ಸಂಪ್ರೀತಿ ವಿಜಯ ಜಯ 3

1 comment:

  1. ಜಗನ್ನಾಥ ವಿಠಲ ಅಂಕಿತ ತಪ್ಪಾಗಿ ಮುದ್ರಿತ ವಾಗಿದೆ.

    ReplyDelete