Labels

Tuesday, 7 January 2020

ತೋರುವದು ಘನ ತೋರದಡಗದು toruvadu ghana


ತೋರುವದು ಘನ ತೋರದಡಗದು ಸಹಜವಾದುದೆ ಪ
ಶ್ರೋತೃವಕ್ತ್ರವೆಂಬ ಬರಣಿಗಳು |ಸೂತ್ರ ಸುಮನದಿ ಮಂಥನ ಮಾಡಲು 1
ಸಂತ ಸಾಧು ಮಹಂತಸಿದ್ಧ ವೇ-ದಾಂತ ಚರ್ಚದಿ ಭಕುತಿ ನೋಡಲು 2
ಆದಿನಾಥ ಪರಂಪರೆ ಶಂಕರಬೋಧ ಸದ್ಗುರು ಸತ್ಸೀಲದಲ್ಲಿ 3


No comments:

Post a Comment