ಪರಮ ಪಾವನ ಪರಬ್ರಹ್ಮ ಸದಾಶಿವ ನಿರುಪಮ ನಿತ್ಯ ಮಂಗಲ ಮಹಿಮಾ || ಸರಸಿಜೋದ್ಭವ ಸುರಮುನಿ ವೃಂದೋವಂದಿತಪರಕೆ ಪರನೆಂದು ಪೊಗಳಿದೆನಲ್ಲದೆ |ತೀರಕ ಜಂಗಮನ ದಸೆಯಿಂದ ಪೊಡ................................. ಬಾಣನ ಕಾಯ್ದ ಸ್ಥಿರದಿ ತಾಳಿದನಂದನ | ಚರಾಚರ | ಗರ್ವಿಗೆ ಗರ್ವಾದನಂದೆನಲ್ಲನಿನಗೆ ತಿರುಕ ಜಂಗಮನೆಂದೆನೆ 1
ಎತ್ತ ನೋಡಿದಲತ್ತತ್ತ ಪಿಡಿದಿಹ ಚಿತ್ಪ್ರಭೆ ಬೆಳಗು ಭಾನವು ಭಾಸವು ಚಿತ್ತಕೆ ಚೈತನ್ಯವಾದ ಚಿನ್ಮಯ ಶಿವ ಪ್ರತ್ಯಗಾತುಮನೆಂದು ಪೊಗಳಿದೆ-ನಲ್ಲದೆ.......................| ಚಂದ್ರನ ಕಳೆ ನೆತ್ತಿಲಿಟ್ಟವನೆಂದೆನೆ | ಗಂಗೆಯ ಜಲಪಾತ ತಾಳಿದನೆಂದೆನೆ | ಕಲ್ಪನೆ ಮನದ ವೃತ್ತಿಗಗೋಚರನಂದೆನಲ್ಲದೆ ನಿನಗೆ 2
ನಮಃ ನಿಜಘನತೇಜಃ ಪುಂಜ ರೂಪನಾಮದಿನೆ | .....................................ನಾಮ ರೂಪಕನೆಂದೆನೆ || ಕರ್ಮನೇಮ ನೈಷ್ಠಿಕನೆಂದೆನೆಸಿಂಧಾಪುರದ ಸೀಮೆ ಕರ್ಣಿಕನೆಂದೆನೆ | ಗಿರಿಗೆನಿಜಧಾಮದ ಏಕನೆಂದು ಪೊಗಳಿದೆನಲ್ಲದೆ |ನಾಮರೂಪಕನೆಂದೆನೆ 3
No comments:
Post a Comment