Labels

Wednesday, 15 January 2020

ದಾತ ಹರಿಯು ದಯ data hariya daya


ಯದುವಂಶದ ಉಗ್ರಸೇನನ ಮಗ


ದಾತ ಹರಿಯು ದಯ ಮಾಡುವನಿರಲುಏತರ ಭಯವೋ ಹೇ ಮನುಜಾ ಪಬೆಳಗು ಬೈಗು ಮೈ ಹುಳುಕು ಹರತೆಯಲಿ |ಕೆಲವು ಕಾಲದಲಿ ಗಳಿಗೆಯಾದರೂ 1
ಸಂಸಾರದ ಸುಖಪ್ರಾಶನ ಮಾಡದೆ |ಕಂಸಾರಿಯ ಪದಪಾಂಸುಗಳ ಭಜಿಸು || 2
ನೀರಬೊಬ್ಬಳಿಯಂತೆ ನಿತ್ಯವಲ್ಲದ ದೇಹ |ಘೋರ ಸಂಸಾರದಿ ತೊಳಲದಿರು ||ಶ್ರೀರಮಣ ಪುರಂದರವಿಠಲ ಪರನೆಂದು |ಸಾರಿದೆಯಲ್ಲವೆ ಸುಮ್ಮನಿರಬೇಡ 3


No comments:

Post a Comment