ಶ್ರೀ ಸದ್ಗುರು ಭೀಮಾ ಶಂಕರಲಿಂಗ ಭವ ಬಾಧೆ ಭಂಗ \\ಪ\\
ಧರಿಸಿದಿ ಶಿರದಲ್ಲಿ ಸುರಗಂಗಾ ಕೊರಳೊಳು ಶೋಭಿಸುವ ಭುಜಂಗ ಹರ ಹುಲಿ ತೊಗಲನು ಮಾಡಿದಿ ಶಯ್ಯಂಗ \\1\\
ಭವಹರ ಮುನಿಮನ ಚಿತ್ ಶೃಂಗಾಭಕ್ತ ಚಕೋರ ಶೇಷಾಂಗ ಪಯನಿಧಿಜಾವರ ಸಖ ಶಂಕರ ಲಿಂಗ \\2\\
ಕಮಲಜ ಜನಕನ ಸುತ ಅನಂಗಗೆ ಮುನಿದಿ ಉರಿ ನಯನದಿ ಭಂಗ ಹಿಮಗಿರಿಜಾ ಪಾರ್ವತಿಗಿತ್ತ ಅರ್ಧಾಂಗ \\3\\
No comments:
Post a Comment