Labels

Tuesday, 7 January 2020

ತೇಲಿಸೊ ನೀ ಮುಣುಗಿಸೊ teliso nee munagiso


ತೇಲಿಸೊ ನೀ ಮುಣುಗಿಸೊ | ನಿನ್ನ ಮಾಯವ ತಿಳಿಯದ ಮೂಢ ಜನರನು ಪ
ವಿಷಯದೊಳಗೆ ಮನ ಬುದ್ಧಿ ಗರ್ಕಾಯಿತುಘಸಣೆ ಬಡುವ ದೇಹ ಹ್ಯಾಗೆ ಪಾರಾಯ್ತು 1|
ಹರ ಬಿಡಿಸು ಮೊರೆಹೋದೆ ದೇವಾ ಬಿರುಬೆಟ್ಟಿತು ಪರಿಹಾರ ಹ್ಯಾಗ 2
ಭವನದಿಯೊಳು ಸುಳಿದಾಡು ಹರಗೋಲಕ್ಕೆಶಿವಶಂಕರ ಕಡೆಗೆ ಹಚ್ಚು ಧಡಕ್ಕೆ 3


No comments:

Post a Comment