Labels

Tuesday, 7 January 2020

ದೇವರ ಗಿರಿಯ ಅಪ್ಪಯ್ಯನವರು devaragiriya appayyanavaru


ದೇವರ ಗಿರಿಯ ಅಪ್ಪಯ್ಯನವರು ದೇವದುರ್ಗಸ್ಥಳದಲ್ಲಿಹರು ಪ
ತಿಮ್ಮಯ್ಯನ .................................................................................................................................................ಸುಮ್ಮನೇ ನರವಪು ಧರಿಸಿಹರು 1
ಶೇಷ ಶಯನ ಕೃಪೆ ಪಡೆದಿಹರು |ದಾಸ ಮುಕುಟ ಮಣಿ ಎನಿಸಿಹರು |ಕ್ಲೇಶ ಪಂಚಕಗಳನಳಿದಿಹರು |ತೋಷಿಸಿ ಭಕ್ತರ ಸಲಹುವರು 2
ವೆಂಕಟ ರಮಣಗೆ ಹೋಗುವರು |ಸಂಕಟ ಜನ ಪರಿಹರಿಸುವರು ||ಸಂಖ್ಯೆಯಿಲ್ಲದ ಅಪೂಪ ನೀಡುವರು |ಶಂಕರ ಸಖಗೆ ಬೇಕಾಗಿಹರು 3


No comments:

Post a Comment