Labels

Wednesday, 8 January 2020

ಮಾಧವಾನಂತ ಗೋವಿಂದಗೆ maadhawanant govindage


ಮಾಧವಾನಂತ ಗೋವಿಂದಗೆ ಮಂಗಳಸಾಧು ಜನರ ಆನಂದಗೆ ಮಂಗಳ ಪ
ನೂತನ ಜಲಧರಗಾತ್ರಗೆ ಮಂಗಳ |ಪೀತಾಂಬರಧರ ನಿಜಸೂತ್ರಗೆ ಮಂಗಳ 1
ಅಂಬುಜನಾಥ ದಾಮೋದರಗೆ ಮಂಗಳ ಕಂಬು ಚಕ್ರಾಬ್ಜ ಗದಾಧರಗೆ ಮಂಗಳ 2
ಮಂದಹಾಸನ ಲಕ್ಷ್ಮೀಲೋಲಗೆ ಮಂಗಳ |ಕಂದ ಗಿರೀಶ ಪೋಷಿಸುವಗೆ ಮಂಗಳ 3


No comments:

Post a Comment