ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ ಪಪಂಕಜನೇತ್ರಂ ಪರಮ ಪವಿತ್ರಂ ಶಂಖ ಚಕ್ರಧರ ಚಿನ್ಮಯ ರೂಪಂ ಅ.ಪಅಂಬುಜಭವವಿನುತಂ ಅಗಣಿತ ಗುಣನಾಮಂತುಂಬುರು ನಾರದ ಗಾನ ವಿನೋದಂಅಂಬುಧಿಶಯನಂ ಅಗಣಿತನಾಮಂ1
ಪಾಹಿ ಪಾಂಡವಪಾಲಂ ಕೌರವ ಹರಣಂಬಾಹು ಪರಾಕ್ರಮ ಫಣಿಪತಿ ಶಯನಂಅಹಲ್ಯಾ ಶಾಪ ವಿಮೋಚನ ಚರಣಂ 2
ಸಕಲ ವೇದ ವಿಚಾರಂ ಸರ್ವಜೀವಿ ನೇತಾರಂ ಮಕರ ಕುಂಡಲಧರ ಮದನ ಗೋಪಾಲಂಭಕ್ತವಿಪೋಷಣ ಪುರಂದರವಿಠಲಂ 3
No comments:
Post a Comment