Labels

Tuesday, 17 December 2019

ರಂಗಾ ಬಾರೋ ಪಾಂಡುರಂಗ ranga baari panduranga

ರಂಗಾ ಬಾರೋ ಪಾಂಡುರಂಗ ಬಾರೋ ಶ್ರೀ
ರಂಗಾ ಬಾರೋ ನರಸಿಂಗ ಬಾರೋ ಪ
ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾ ರಮಣ ಮುಕುಂದ ಬಾರೋ 1
ಅಪ್ಪ ಬಾರೋ ತಿಮ್ಮಪ್ಪ ಬಾರೋ ಕಂ
ದರ್ಪನೈಯನೇ ಕಂಚಿವರದ ಬಾರೋ 2
ವಿಷ್ಟು ಬಾರೋ ಉಡುಪಿ ಕೃಷ್ಣ ಬಾರೋ ಎ
ನ್ನಿಷ್ಟ ಮೂರುತಿ ಪುರಂದರ ವಿಠಲ ಬಾರೋ 3

No comments:

Post a Comment