Labels

Wednesday, 6 November 2019

ಕಂಜಜ ವರದ ನಿರಂಜನ kannada varada niranjana

ಕಂಜಜ ವರದ ನಿರಂಜನ ಶರಧಿಜಕಂಜಕರದಿ ಸುರಸ ಭುಂಜಿಸೋ ದೇವ ಪ
ಜಂಬು ನೀರಲ ಸುಗೋಡಂಬಿ ಪಲಸು ದಾ-ಳಿಂಬ ಸುರಸ ಇಕ್ಷುರಂಭೆ ಫಲಗಳಾ 1
ನಾರಿಕೇಳವು ದ್ರಾಕ್ಷಿ ಪೇರು ಖರ್ಜೂರ ಕವಳಿಭೂರಿ ಕಿತ್ತಳೆ ಚೂತಕೇರು ಫಲಗಳು2
ಕಾಯಿಸಿದಾ ಪಾಯಸ ದೋಸೆ ಮೊಸರುಬೆಣ್ಣೆದೋಸೆ ಕೊಡುವೆ ಇಂದಿರೇಶ ಯಾದವಗೆ3

No comments:

Post a Comment