Labels

Wednesday, 6 November 2019

ಏನು ಮೋದವೊ ವೇಣು enu modavo venu

ಏನು ಮೋದವೊ ವೇಣು ಬಾಲಕೃಷ್ಣಾನೀನು ಮಲಗಿ ತೊಡಿಯೊಳು ಗಾನ ಕೇಳಿದೆಯೋ ಪ
ವ್ಯಾಳರಾಜ ಚರಿತೆ ಪೇಳುತಿರಲು ಒಬ್ಬಲೋಲ ಕಣ್ಣು ತೆರೆದು ಕೇಳಿದೆಯೋ ಕೂಸೇ 1
ಹಿಂದೆ ಎರಡು ಕಾಲು ಮುಂದೆ ಎರಡು ಕರವುಪೊಂದಿ ತೊಡಿಯಲಿ ಗಾನ ಚೆಂದ ಕೇಳಿದೆಯೋ2
ಇಂದಿರೇಶನ ಪೂಜಾಕಾಲದಲ್ಲಿನಂದತನಯ ಪದವ ಬಂದು ಕೇಳಿದೆಯೋ 3

No comments:

Post a Comment