Labels

Saturday, 2 November 2019

ಕಂಬಳಿಯ ಬುತ್ತಿಯಲಿ kambaliya buttiyalli

ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆಅಂಬುಜೋದರನ ನೆಲೆ ಅರಿಯದ ದುರಾತುಮರುಬೆಂಬಿಡದೇ ಸುಖನರಸುವರುಂಟೆ ಉದರಂಭರದಿ ಡಂಭಕರು ಇಹಪರಕೆ ಬಾಹ್ಯರೆಂದುಶಂಬರಾಂತಕ ಪಿತ ರಂಗವಿಠಲರೇಯನ್ನ ಪಾದಾಂಬುಜೋದ್ಭ್ರಮರದೊಳುಮಿಗೆ ದೂರರಾದವರುಬೆಂಬಿಡದೆ ಸುಖವನರಸುವರುಂಟೆ

No comments:

Post a Comment