Labels

Saturday, 2 November 2019

ಕರುಣದಿ ತನುಮನಧನಂಗಳೆಲ್ಲವುನಿನ್ನ karunadi tanu mana

ಕರುಣದಿ ತನುಮನಧನಂಗಳೆಲ್ಲವುನಿನ್ನ ಚರಣಕಮಲಕೊಪ್ಪಿಸಿದ ಬಳಿಕಮರಳಿ ಎನ್ನ ಮರುಳು ಮಾಡುವರೆಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೋ ರಂಗವಿಠಲ

No comments:

Post a Comment