Labels

Thursday, 7 November 2019

ತುಳಸಿ ಶ್ಲೋಕಗಳು tulasi slokagalu

ತುಳಸಿ  ಶ್ಲೋಕಗಳು


ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ ತುಲಸಿತ್ವಾಂ ನಮಾಮ್ಯಹಂ ||


ಪ್ರದಕ್ಷಿಣೆ ಮಂತ್ರ 
 ತು‌ಅಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸಂತಸ್ತಥಾ |
ವಾಸುದೇವೋ ದಯೋದೇವಾಃ ವಸಂತಿ ತುಲ್ಳಸೀವನೇ ||

ಪ್ರಸೀದ ತುಲಸೀ ದೇವಿ | ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸೀತ್ವಾಂ ನಮಾಮ್ಯಹಂ ||

ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣ ಮನಃ ಪ್ರಿಯೇ ||

ಯಾ ದೃಷ್ಠಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾವಪುಪಾವನಿ|

ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ |

ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ |

ನ್ಯಸ್ತಾ ತಚ್ಚರಣೇ ವಿಮುಕ್ಥಿಫಲದಾ ತಸ್ಯೈ ತುಲಸ್ಯೈ ನಮ: |

ಪ್ರಸೀದ ತುಲಸೀದೇವೀ ಪ್ರಸೀದ ಹರಿವಲ್ಲಭೇ |

ಕ್ಷೀರೋದಮಥನೋದ್ಭೋತೇ ತುಲಸೀ ತ್ವಾಂ ನಮಾಮ್ಯಹಂ |

ತುಲಸೀಮೃತ್ತಿಕಾಧಾರಣಾ ಮಂತ್ರ –

ಲಲಾಟೇ ಯಸ್ಯ ದೃಶ್ಯೇತ ತುಲಸೀ ಮೂಲಮೃತ್ತಿಕಾ |

ಯಮಸ್ತಂ ನೇಕ್ಷಿತುಂ ಶಕ್ತ: ಕಿಮು ದೂತಾ ಭಯಂಕರಾ: ||

ತುಲಸೀ ಪ್ರಾರ್ಥನ –

ಮನಪ್ರಸಾದ ಜನನೀ ಸುಖಸೌಭಾಗ್ಯವರ್ಧಿನೀ |

ಆಧಿಂ ವ್ಯಾಧಿಂ ಚ ಹರಂ ಮೇ ತುಲಸೀ ತ್ವಾಂ ನಮಾಮ್ಯಹಂ |

ತುಲಸೀಯನ್ನು ಕೀಳುವಾಗ –

ತುಲಸ್ಯ ಮೃತಜನ್ಮಾಸಿ ಸದಾ ತ್ವಾಂ ಕೇಶವಪ್ರಿಯೇ |

ಕೇಶವಾರ್ಥಂ ಚಿನೋಮಿ ತ್ವಾಂ ಕ್ಷಮಸ್ವ ಹರಿವಲ್ಲಭೇ |

ತುಲಸೀ ಮಾಲಾಧಾರಣ ಮಂತ್ರ –

ತುಲಸೀಕಾಷ್ಠಸಂಭೂತೇ ಮಾಲೇ ಕೃಷ್ಣಜನಪ್ರಿಯೇ |

ಭಿಭರ್ಮಿ ತಾಮಹಂ ಕಂಠೇ ಕುರು ಮಾಂ ಕೃಷ್ಣವಲ್ಲಭಮ್ |

ತುಲಸೀದಳ ಮಾಲಾಹೀಂ ಕೃಷ್ಣೋಚ್ಚಿಷ್ಠಾ ತು ಯೋ ವಹೇತ್ |

ಪದೇಪದೇಶ್ವಮೇಧಾನಾಂ ದಶನಾಂ ಲಭತೇ ಫಲಂ |

No comments:

Post a Comment