Labels

Wednesday, 6 November 2019

ಏನು ಚತುರನಮ್ಮಾ ಧೇನುಪಾಲಾಸಾನುರಾಗದಿ enu chaturanamma

ಏನು ಚತುರನಮ್ಮಾ ಧೇನುಪಾಲಾಸಾನುರಾಗದಿ ನಮ್ಮ ಮಾನಿನಿ ಕರೆದ ಪ
ನನ್ನ ಕರೆವ ನೋಡೆ ನಿನ್ನ ಕರೆವ ನೋಡೆಅನ್ಯ ಗೋಪಿಯರನೆಲ್ಲ ಕರೆಯುತಾನೆಮನ್ಮಥನಂಘ್ರಿ ಇನ್ನು ಬಿಟ್ಟಿರಲಾರೆಸನ್ನುತಾಂಗಿಯರೆಲ್ಲ ಸಾಗಿ ಬನ್ನಿ 1
ವೇಣುಸ್ವರವು ತಮ್ಮ ಮಾನಸದೊಳು ತುಂಬಿಕಾನ ಮೇಲೆ ಮಾಡಿ ಕೇಳುತಾವಖಾನ ಪುಲ್ಲನೆ ಬಿಟ್ಟುವ ವೃಂದಗೋಷ್ಟದಿ ನಿಂತುಸ್ಥಾನದೊಳಗೆ ಕಣ್ಣಿ ಕೀಳುತಾವ 2
ಇಂದಿರೇಶನೆ ರವಿನಂದನೆ ತೀರದಿಇಂದು ನೋಡದೆ ಸ್ಥಾನ ಪೊಂದಿತಂದುಸುಂದರ ಸುರಿಯೋಳು ಇಂದು ಪಿಡಿದು ಪೋಗಿಆನಂದವಾಲನ ಮುಖ ಕಾಂಬೋಣಮ್ಮಾಆನಂದವಾಲನ ಮುಖ ನೋಡೋಣಮ್ಮಾ 3

No comments:

Post a Comment